ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುಎಇ ರಫ್ತು ವಹಿವಾಟಿನಲ್ಲಿ ಭಾರತ ನಂಬರ್ ಒನ್ (India|UAE|exports)
Bookmark and Share Feedback Print
 
ಅರಬ್ ಸಂಯುಕ್ತ ರಾಷ್ಟ್ರಗಳಿಗೆ ರಫ್ತು ಮಾಡುವ ದೇಶಗಳಲ್ಲಿ ಭಾರತ, ಚೀನಾ, ಅಮೆರಿಕ ಮತ್ತು ಜಪಾನ್ ರಾಷ್ಟ್ರಗಳು ಅಗ್ರಸ್ಥಾನ ಪಡೆದಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಜರ್ಮನಿ, ಇಂಗ್ಲೆಂಡ್, ಇಟಲಿ, ಸ್ವಿಟ್ಜರ್‌ಲ್ಯಾಂಡ್, ಫ್ರಾನ್ಸ್ ಮತ್ತು ಮಲೇಷಿಯಾ ರಾಷ್ಟ್ರಗಳು ಕೂಡಾ ಯುಎಇಗೆ ರಫ್ತು ಮಾಡುವ ರಾ,್ಟ್ರಗಳ ಸಾಲಿನಲ್ಲಿ ಸೇರ್ಪಡೆಯಾಗಿವೆ.

ಅರಬ್ ಸಂಯುಕ್ತ ರಾಷ್ಟ್ರದ ಅಧಿಕಾರಿಗಳ ಪ್ರಕಾರ, ಬಾರತ ಚೀನಾ ಜಪಾನ್ ಮತ್ತು ಅಮೆರಿಕ ರಾಷ್ಟ್ರಗಳ ರಫ್ಚು ವಹಿವಾಟು ಶೇ.50ರಷ್ಟಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಏತನ್ಮಧ್ಯೆ, ಯುಎಇ ವಿದೇಶಾಂಗ ವ್ಯವಹಾರ ಪ್ರಸಕ್ತ ಅವಧಿಯಲ್ಲಿ 3.7 ಮಿಲಿಯನ್ ಟನ್ ಅಮುದು ಸೇರಿದಂತೆ 5.8 ಮಿಲಿಯನ್ ಟನ್‌ಗಳಾಗಿವೆ ಎಂದು ಅಧಿಕಾರಿಗಳು ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದ್ದಾರೆ.

ಭಾರತ, ಇರಾನ್, ಇರಾಕ್,ಬಹ್ರೈನ್, ಹಾಂಗ್‌ಕಾಂಗ್, ಸೌದಿ ಅರೇಬಿಯಾ, ಕತಾರ್ ಬೆಲ್ಜಿಯಂ, ಸ್ವಿಟ್ಜರ್‌ಲೆಂಡ್ ಮತ್ತು ಜರ್ಮನಿ ರಾಷ್ಟ್ರಗಳು ಅರಬ್ ಸಂಯುಕ್ತ ರಾಷ್ಟ್ರದೊಂದಿಗೆ ಶೇ.70 ರಷ್ಟು ರಫ್ತು ವಹಿವಾಟು ನಡೆಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಯುಎಇ, ರಫ್ತು ವಹಿವಾಟು