ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕದಲ್ಲಿ ನ್ಯಾನೋಗೆ ಚಿನ್ನದ ಬಹುಮಾನ (Tata Nano | Gold prize | 2010 Edison Awards | Tata Motors)
Bookmark and Share Feedback Print
 
2010ರ ಎಡಿಸನ್ ಅವಾರ್ಡ್ಸ್‌ನ ಸಾಗಾಣಿಕೆ ವಿಭಾಗದ ಬೆಸ್ಟ್ ನ್ಯೂ ಪ್ರೋಡೆಕ್ಟ್ ಸೆಗ್‌ಮೆಂಟ್ ಅಡಿಯಲ್ಲಿ ಟಾಟಾ ನ್ಯಾನೋ ಚಿನ್ನದ ಬಹುಮಾನ ಪಡೆದಿದೆ.

ಖ್ಯಾತ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್ ಅವರ ಸ್ಮರಣಾರ್ಥವಾಗಿ, ನೂತನ ಸಂಶೋಧನೆ ಹಾಗೂ ತಂತ್ರಜ್ಞಾನಗಳ ಉತ್ಪನ್ನಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ವಿ ಮಾರಾಟ, ತಂತ್ರಜ್ಞಾನ, ಸಂಶೋಧನೆ, ವಿನ್ಯಾಸಗಳನ್ನು ಪರೀಕ್ಷಿಸಿ, ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ