ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಕ್ಷಯ ತದಿಗೆ:ಗಲ್ಫ್‌ನಲ್ಲಿ 720 ಕೆಜಿ ಚಿನ್ನ ಮಾರಾಟ (Gulf | Akshaya Tritiya | Gold sales | Boosts)
Bookmark and Share Feedback Print
 
PTI
ಚಿನ್ನದ ದರ ಏರಿಕೆಯ ಮಧ್ಯೆಯು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಕ್ಷಯ ತದಿಗೆ ದಿನದಂದು ಚಿನ್ನದ ಮಾರಾಟದಲ್ಲಿ ಶೇ.11ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಅಕ್ಷಯ ತದಿಗೆ ದಿನದಂದು 30 ಮಿಲಿಯನ್ ಡಾಲರ್ ಮೌಲ್ಯದ 720 ಕೆಜಿ ಚಿನ್ನವನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಚಿನ್ನದ ಮಾರಾಟ ಶೇ.12ರಷ್ಟು ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಕ್ಷಯ ತದಿಗೆ ಹಬ್ಬದ ದಿನದಂದು, ಬಹುತೇಕ ಗ್ರಾಹಕರು 22 ಕ್ಯಾರೆಟ್ ಚಿನ್ನ ಮತ್ತು ನಾಣ್ಯಗಳನ್ನು ಖರೀದಿಸಿದ್ದಾರೆ ಎಂದು ಚಿನ್ನಾಭರಣ ಮಳಿಗೆಗಳ ವರ್ತಕ ಮೂಲಗಳು ತಿಳಿಸಿವೆ.

ಆದರೆ, ಚಿನ್ನದ ದರ ಏರಿಕೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಕ್ಷಯ ತದಿಗೆ ದಿನದಂದು ಚಿನ್ನದ ಮಾರಾಟದಲ್ಲಿ ಕುಸಿತವಾಗಿದೆ ಎಂದು ವಹಿವಾಟಿನ ಡೀಲರ್‌ಗಳು ನಿರಾಶೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ