ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶಿಕ್ಷಣದ ವ್ಯಾಪಾರೀಕರಣ ಬೇಡ (Education)
Bookmark and Share Feedback Print
 
ದೇಶದಲ್ಲಿ ಶಿಕ್ಷಣದ ವಾಣಿಜ್ಯೀಕರಣ ಹೆಚ್ಚುತ್ತಿರುವುದರ ಕುರಿತು ಸುಪ್ರೀಂ ಕೋರ್ಟು ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಒಮ್ಮೆ ಈ ಬಗ್ಗೆ ರಾಜಿ ಮಾಡಿಕೊಂಡರೆ, ಅದು ಅಕ್ರಮ ಕಟ್ಟಡದ ಸಕ್ರಮೀಕರಣದಂತಾಗಿಬಿಡುತ್ತದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಕ್ಷಣ