ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಮಾನದಲ್ಲಿ ಬಾಂಬ್ ಆತಂಕ (Bomb Scare)
Bookmark and Share Feedback Print
 
ವಿಮಾನದಲ್ಲಿ ಬಾಂಬ್ ಇದೆ ಎಂಬ ಕುರಿತು ಅನಾಮಿಕ ಕರೆಯೊಂದರ ಹಿನ್ನೆಲೆಯಲ್ಲಿ ಲಖ್ನೋಗೆ ತೆರಳುತ್ತಿದ್ದ ಕಿಂಗ್‌ಫಿಶರ್ ವಿಮಾನದಲ್ಲಿ ಗುರುವಾರ ಆತಂಕ ಸೃಷ್ಟಿಯಾಗಿದ್ದು, ಎಲ್ಲ 166 ಪ್ರಯಾಣಿಕರನ್ನು ಇಳಿಸಿ, ವಿಮಾನ ತಪಾಸಣೆ ನಡೆಸಿದ ಬಳಿಕ ಇದು ಸುಳ್ಳು ಕಲೆ ಎಂದು ಸಾಬೀತಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಂಬ್, ವಿಮಾನ