ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನ್ಯಾನೋ ಸಂಪೂರ್ಣ ಸುರಕ್ಷಿತವಾಗಿದೆ:ಟಾಟಾ ಮೋಟಾರ್ಸ್ (Nano | Tata Motors)
Bookmark and Share Feedback Print
 
ಕಳೆದ ಕೆಲ ತಿಂಗಳುಗಳ ಹಿಂದೆ ನ್ಯಾನೋ ಕಾರು ಅಕಸ್ಮಿಕವಾಗಿ ಸುಟ್ಟುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಟಾಟಾ ಮೋಟಾರ್ಸ್ ತಜ್ಞರು , ಪೀಪಲ್ಸ್ ಕಾರು ಸಂಪೂರ್ಣ ಸುರಕ್ಷಿತವಾಗಿದೆ.ಕಾರಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಎರಡು ನ್ಯಾನೋ ಕಾರುಗಳಿಗೆ ಬೆಂಕಿ ಹತ್ತಿದ ಘಟನೆಗಳ ಕುರಿತಂತೆ, ಟಾಟಾ ಮೋಟಾರ್ಸ್‌ನ 20 ಸದಸ್ಯರ ತಂಡ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದು,ನ್ಯಾನೋ ಕಾರು ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.

ನ್ಯಾನೋ ಕಾರು ಸುಟ್ಟುಹೋಗಿರುವ ಪ್ರಕರಣಗಳಿಗೆ, ಟಾಟಾ ಮೋಟಾರ್ಸ್‌ಗೆ ಸಂಬಂಧಿಸಿಲ್ಲ ಎಂದು ಟಾಟಾ ಮೋಟಾರ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಟಾಟಾ ಮೋಟಾರ್ಸ್ ಸಂಸ್ಥೆ ಮೇ 24 ರಿಂದ ದೇಶದಾದ್ಯಂತ ನ್ಯಾನೋ ಕಾರುಗಳ ತಪಾಸಣೆ ಶಿಬಿರಿಗಳನ್ನು ಹಮ್ಮಿಕೊಂಡಿದೆ. ಆದರೆ ಕಾರುಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯಿಲ್ಲ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೋ, ಟಾಟಾ ಮೋಟಾರ್ಸ್