ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಇಂಡಿಕಾಂನಲ್ಲಿ ಹತ್ತನೆ ತರಗತಿ ಸಿಬಿಎಸ್‌ಇ ಫಲಿತಾಂಶ (Tata Indicom | Results | CBSE | Class X)
Bookmark and Share Feedback Print
 
ಎಲ್ಲಾ ಪ್ರದೇಶಗಳ ಸಿಬಿಎಸ್‌‌ಇ ಹತ್ತನೆಯ ತರಗತಿಯ ಫಲಿತಾಂಶ ಮೇ 28 ಶುಕ್ರವಾರದಂದು ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಪ್ರಿಯವಾದ ಕನ್ನಡ ವೆಬ್‌ಸೈಟ್, ವೆಬ್‌ದುನಿಯಾ ಡಾಟ್ ಕಾಮ್ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದರ ನೆರವಿನಿಂದ ವಿದ್ಯಾರ್ಥಿಗಳು ಟಾಟಾ ಇಂಡಿಕಾಂ ಮೊಬೈಲ್‌ನಲ್ಲಿ ಮಾರ್ಕ್ಸ್‌ಕಾರ್ಡ್‌‌ದೊಂದಿಗೆ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಕೇವಲ ಒಂದು ಬಟನ್ ಒತ್ತುವುದರೊಂದಿಗೆ ನಿಮ್ಮ ಫಲಿತಾಂಶವನ್ನು ಸುಲಭವಾಗಿ ಪಡೆಯಬಹುದಾಗಿದೆ.

ಪರೀಕ್ಷಾ ಫಲಿತಾಂಶಗಳನ್ನು ವೀಕ್ಷಿಸಲು CDMA ಮೊಬೈಲ್‌ನಲ್ಲಿ Menu>TATA Zone>Top Selling>Exam Result ಗೆ ಹೋಗಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು CBSE Class X ಆಯ್ಕೆ ಮಾಡಬೇಕು.ನಂತರ ನಿಮ್ಮ ನೋಂದಣಿ ಸಂಖ್ಯೆ ದಾಖಲು ಮಾಡಿ, ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ