ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಾಲಿವುಡ್ ಉದ್ಯಮಕ್ಕೆ ಚಿತ್ತ (Bollywood)
Bookmark and Share Feedback Print
 
ಮುಂಬೈ: ಜೂನ್ 2ರಿಂದ 5ರವರೆಗೆ ಮೊದಲ ಬಾರಿಗೆ ತಮ್ಮ ಸಂಪುಟದ ಏಳು ಮಂದಿ ಸಚಿವರೊಂದಿಗೆ ಭಾರತಕ್ಕೆ ಭೇಟಿ ನೀಡಲಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜೂಮಾ, ದಕ್ಷಿಣ ಆಫ್ರಿಕಾದ ಹಲವು ತಾಣಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಾಕಷ್ಟಿರುವುದರಿಂದ ಬಾಲಿವುಡ್ ಜೊತೆಗೂ ವ್ಯಾವಹಾರಿಕ ಬಾಂಧವ್ಯ ಏರ್ಪಡಿಸುವತ್ತ ಯೋಚನೆಗಳನ್ನು ಹೊಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್