ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹಿಳೆಯರ ಪ್ರಚೋದಿಸುವ ತಂಬಾಕು ಜಾಹೀರಾತು (Tobacco | Women | WHO | Advertisement)
Bookmark and Share Feedback Print
 
ಮಹಿಳೆಯರು ಮತ್ತು ಬಾಲಕಿಯರನ್ನು ಗುರಿಯಾಗಿರಿಸಿ ಹೊರಬರುತ್ತಿರುವ ತಂಬಾಕು ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.

ತಂಬಾಕು ಉತ್ಪನ್ನಗಳಿಗೆ ವಿಶ್ವಾದ್ಯಂತ ಮಹಿಳೆಯರೇ ಅತಿದೊಡ್ಡ ಸಂಭವನೀಯ ಮಾರುಕಟ್ಟೆಯಾಗಿದ್ದಾರೆ. ಹೀಗಾಗಿ ಫ್ಯಾಶನ್, ಕ್ರೀಡೆ, ಮನರಂಜನೆ ಮುಂತಾದ ಕಾರ್ಯಕ್ರಮಗಳಲ್ಲಿ ಅವರನ್ನು ತಂಬಾಕಿನತ್ತ ಆಕರ್ಷಿಸಲು ಭಾರೀ ಪ್ರಚಾರಾಂದೋಲನ ನಡೆಸಲಾಗುತ್ತಿದೆ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ.

ಸೋಮವಾರ ವಿಶ್ವ ತಂಬಾಕು-ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ