ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೂಪಾಯಿ ಮೌಲ್ಯ 19 ಪೈಸೆ ಕುಸಿತ (Rupee | Sensex | forex | dollar)
Bookmark and Share Feedback Print
 
ಭಾರತೀಯ ರೂಪಾಯಿ ಮೌಲ್ಯ 14 ಪೈಸೆಗಳಷ್ಟು ಕುಸಿದಿದ್ದು, ಡಾಲರ್ ಎದುರು 46.49 ರೂಪಾಯಿಗಳು ದಾಖಲಾಗಿದೆ. ಆಮದುದಾರರಿಂದ ಯುಎಸ್ ಡಾಲರ್‌ಗೆ ಭಾರೀ ಬೇಡಿಕೆ ಬಂದಿದ್ದು, ಇದು ರೂಪಾಯಿ ಮೌಲ್ಯ ಕುಸಿತ್ಕಕೆ ಕಾರಣವಾಗಿದೆ.

ಇದಲ್ಲದೆ, ಮುಂಬೈ ಷೇರು ಮಾರುಕಟ್ಟೆ ಕೂಡಾ ಏರಿಕೆಯ ಹಾದಿಯಲ್ಲಿರುವುದು ರೂಪಾಯಿ ಮೌಲ್ಯಕ್ಕೆ ಪರೋಕ್ಷ ಕಾರಣವಾಗಿದೆ.

ಈ ಮೊದಲ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 94 ಪೈಸೆಗಳಷ್ಟು ಅಂದರೆ ಶೇ.2ರಷ್ಟು ಏರಿಕೆಯಾಗಿ ಪ್ರತಿ ಡಾಲರ್‌ಗೆ 46.35/ 36ರಷ್ಟಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ ಮೌಲ್ಯ, ಫಾರೆಕ್ಸ್, ಡಾಲರ್