ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಫೋಸಿಸ್‌ನಿಂದ ಶೇ.94 ಅರ್ಜಿ ತಿರಸ್ಕೃತ (Infosys)
Bookmark and Share Feedback Print
 
ಮುಂಚೂಣಿಯ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಸಂಸ್ಥೆಗೆ ಕಳೆದ ವರ್ಷ 4 ಲಕ್ಷ ಮಂದಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದು ಇವರ ಪೈಕಿ ಶೇ.94ರಷ್ಟು ಮಂದಿಯ ಅರ್ಜಿ ತಿರಸ್ಕೃತವಾಗಿವೆ. ಆದರೆ ಇನ್ಫೋಸಿಸ್‌ನಲ್ಲಿ ಕೆಲಸ ಸಿಕ್ಕ ಮಂದಿಯ ಪೈಕಿ ಶೇ.28 ಮಂದಿ ಆಫರ್ ಪಡೆದರೂ ಕೆಲಸಕ್ಕೆ ಸೇರಿಕೊಂಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇನ್ಫೋಸಿಸ್