ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾದಲ್ಲಿ 2.3 ಲಕ್ಷ ಕಾರುಗಳನ್ನು ಹಿಂತೆಗೆದ ಫೋರ್ಡ್, ಮಾಜ್ದಾ (Ford | Product Recall | Mazda | China cars | Recall cars)
Bookmark and Share Feedback Print
 
ಕಾರು ತಯಾರಿಕಾ ಸಂಸ್ಥೆಗಳಾದ ಫೋರ್ಡ್ ಹಾಗೂ ಮಾಜ್ದಾ ಕಂಪನಿಗಳು ಚೀನಾದಲ್ಲಿ ಸುಮಾರು 2,30,000 ಕಾರುಗಳನ್ನು ಮಾರುಕಟ್ಟೆಯಿಂದ ಹಿಂತೆಗೆದಿವೆ.

ಕಾರುಗಳಲ್ಲಿ ಸಾಫ್ಟ್‌ವೇರ್ ತೊಂದರೆಯಿಂದಾಗಿ ಎಂಜಿನ್‌ಗೆ ಧಕ್ಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಸಂಸ್ಥೆ ಇದೀಗ ಅವುಗಳ ದುರಸ್ತಿಗಾಗಿ ವಾಪಸ್ ಕರೆಸಿಕೊಂಡಿವೆ.

ಆಗಸ್ಟ್ 2008ರಿಂದ ಇದೇ ಮೇ 28ರೊಳಗೆ ತಯಾರಾದ 2,36,643 ಫೋಕಸ್ ಕಾರುಗಳನ್ನು ವಾಪಸ್ ಕರೆಸಲಾಗಿದೆ. ಮಾಜ್ದಾ ಜೊತೆ ಕೈಜೋಡಿಸಿ ಫೋರ್ಡ್ ಸಂಸ್ಥೆ ಚೀನಾದಲ್ಲಿ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫೋರ್ಡ್, ಮಾಜ್ದಾ, ಚೀನಾ, ಕಾರು