ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾಗತಿಕ ಆರ್ಥಿಕ ಪ್ರಗತಿ ಶೇ.4.2 (Recession | IMF)
Bookmark and Share Feedback Print
 
2009-10ನೇ ಸಾಲಿನ ಜಾಗತಿಕ ಆರ್ಥಿಕ ಪ್ರಗತಿ ಶೇ.4.2ರಷ್ಟಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಪ್ರಕಟಿಸಿದೆ. ಜಾಗತಿಕ ಆರ್ಥಿಕ ಕುಸಿತದಿಂದ ನಿಧಾನವಾಗಿ ಚೇತರಿಕೆ ಕಾಣುತಚ್ತಿದ್ದು, ಮಾರುಕಟ್ಟೆ ಚಿಗಿತುಕೊಂಡು ಶೀಘ್ರದಲ್ಲೇ ಪುಟಿದೇಳುವ ಪ್ರಗತಿ ಕಾಣುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಗತಿಕ ಆರ್ಥಿಕತೆ