ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೊಸ ಐಷಾರಾಮಿ ಅತಿವೇಗದ ಸ್ಪೋರ್ಟ್ಸ್ ಕಾರು ಮಾರುಕಟ್ಟೆಗೆ! (India|Italy|Lamborghini|Murcielago LPIndia|Italy|Lamborghini|Murcielago LP)
Bookmark and Share Feedback Print
 
ಇಟಲಿಯ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಲ್ಯಾಂಬೋರ್ಗಿನಿ ತನ್ನ ಅತಿವೇಗದ ಸ್ಪೋರ್ಟ್ಸ್ ಕಾರು ಮುರ್ಶಿಲ್ಯಾಗೋ ಎಲ್‌ಪಿ 670-4 ಕಾರನ್ನು ಬಿಡುಗಡೆಗೊಳಿಸಿದ್ದು, ಇದು 3.6 ಕೋಟಿ ರೂಪಾಯಿ ಬೆಲೆ ಹೊಂದಿದೆ.

ಈ ಹೊಸ ಕಾರು 6.5 ಲೀಟರ್ ವಿ12 ಪೆಟ್ರೋಲ್ ಇಂಜಿನ್ ಹೊಂದಿದ್ದು ಸೊನ್ನೆಯಿಂದ ಸರಾಗವಾಗಿ ಕೇವಲ 3.2 ಸೆಕೆಂಡುಗಳಲ್ಲಿ 100 ಕೀಮಿ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 342 ಕಿಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದ್ದು, ಇಂತಹ 350 ಕಾರುಗಳನ್ನು ಮಾತ್ರ ತಯಾರಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ