ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೂಪಾಯಿ ಮೌಲ್ಯ 39 ಪೈಸೆ ವೃದ್ಧಿ (Rupee | dollar)
Bookmark and Share Feedback Print
 
ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 39 ಪೈಸೆಯಷ್ಟು ವೃದ್ಧಿಯಾಗಿದ್ದು ಪ್ರತಿ ಡಾಲರ್‌ಗೆ 46.59 ರೂಪಾಯಿಗಳು ದಾಖಲಾಗಿದೆ.

ವಿದೇಶೀ ಬಂಡವಾಳಗಳ ಒಳಹರಿವು ಭಾರತೀಯ ರೂಪಾಯಿ ಬಲವರ್ಧಿಸಲು ಕಾರಣವಾಗಿದೆ. ವಿದೇಶೀ ಬಂಡವಾಳಗಳ ತಾಜಾ ಒಳಹರಿವಿನಿಂದಾಗಿ ಡಾಲರ್ ಮೌಲ್ಯ ಕೊಂಚ ಕುಸಿತವಾಗಿದೆ.

ಇದೇ ವೇಳೆ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕವೂ ಕೂಡಾ 247.25 ಪಾಯಿಂಟ್ ಅಂದರೆ ಶೇ.1.47ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೂಪಾಯಿ, ಡಾಲರ್