ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮರ್ಕ್ಯುರಿ ಬ್ರ್ಯಾಂಡ್ ಸ್ಥಗಿತಗೊಳಿಸಿದ ಫೋರ್ಡ್ (Ford | Murcury Brand)
Bookmark and Share Feedback Print
 
ಫೋರ್ಡ್ ಮೋಟಾರ್ ಕೋ ಸಂಸ್ಥೆ ಇದೀಗ ತನ್ನ ಮರ್ಕ್ಯುರಿ ಬ್ರ್ಯಾಂಡ್ ಕಾರನ್ನು ನಿಲ್ಲಿಸಲು ತೀರ್ಮಾನಿಸಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿಗಳನ್ನು ಫೋರ್ಡ್ ಹೊರಹಾಕಿಲ್ಲವಾದರೂ, ತನ್ನ ಮತ್ತೊಂದು ಹೊಸ ಕಾರು ಉತ್ಪಾದನೆಗಾಗಿ ಮರ್ಕ್ಯುರಿ ಬ್ರ್ಯಾಂಡ್ ಕಾರಗಳ ಉತ್ಪಾದನೆಯ್ನನು ನಿಲ್ಲಿಸಲಾಗಿದೆ ಎಂದಷ್ಟೇ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ