ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶ್ರೀ ಸಿಮೆಂಟ್ಸ್‌ನಿಂದ ರಾಜ್ಯದಲ್ಲಿ 2000ಕೋಟಿ ರೂ. ಹೂಡಿಕೆ (Shree Cement | Karnataka | Power generation | Cement plant)
Bookmark and Share Feedback Print
 
ದೇಶದ ಸಿಮೆಂಟ್ ಉತ್ಪಾದಕ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀ ಸಿಮೆಂಟ್ಸ್, ಕರ್ನಾಟಕದಲ್ಲಿ ಸಿಮೆಂಟ್ ಹಾಗೂ 100ಮೆಗಾ ವ್ಯಾಟ್‌ ವಿದ್ಯುತ್‌ ಘಟಕ ಸ್ಥಾಪಿಸಲು 20 ಬಿಲಿಯನ್ ರೂಪಾಯಿಗಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಸ್ಥ ಎಚ್‌.ಎಂ ಬಂಗೂರ್ ಹೇಳಿದ್ದಾರೆ.

ಶ್ರೀ ಸಿಮೆಂಟ್ಸ್ ಕಂಪೆನಿ, ಕಳೆದ ವಾರ ರಾಜ್ಯ ಸರಕಾರದೊಂದಿಗೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಸಹಿಹಾಕಲಾಗಿದೆ ಎಂದು ಬಂಗೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾವು ಈಗಾಗಲೇ ಭಾಗಾಂಶ ಭೂಮಿಯನ್ನು ಖರೀದಿಸಿದ್ದು, ಮುಂಬರುವ ಆರು ತಿಂಗಳಲ್ಲಿ ಕಾರ್ಯಾರಂಭವಾಗಲಿದೆ.ನೂತನ ಘಟಕ 30 ತಿಂಗಳೊಳಗಾಗಿ ಉತ್ಪಾದನೆಗೆ ಸಿದ್ಧವಾಗಲಿದೆ ಎಂದು ಬಂಗೂರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ