ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ಯಾಂಕ್‌ಗಳಿಗೆ ಕೇಂದ್ರ ನೆರವು (Bank, UPA)
Bookmark and Share Feedback Print
 
ಸರ್ಕಾರಿ ಸ್ವಾಮ್ಯದ ಐದು ಬ್ಯಾಂಕ್‌ಗಳಿಗೆ 6.211ಕೋಟಿ ರೂಪಾಯಿ ಬಂಡವಾಳ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಂಡವಾಳ ಲಭ್ಯತೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಾಲ ನೀಡುವ ಪ್ರಮಾಣ ವೃದ್ಧಿಸಿಕೊಳ್ಳಲು ಈ ಬ್ಯಾಂಕ್‌ಗಳಿಗೆ ಧನ ಸಹಾಯ ನೀಡಲು ಕೇಂದ್ರ ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ಯಾಂಕ್, ಯುಪಿಎ