ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
(Rupee | Forex | Dollar)
Feedback
Print
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಮುಂಬೈ, ಗುರುವಾರ, 17 ಜೂನ್ 2010( 11:12 IST )
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯದ ಚೇತರಿಕೆಯಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 8 ಪೈಸೆ ಏರಿಕೆಯಾಗಿ 46.62 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಅಲ್ಪ ಇಳಿಕೆಯೊಂದಿಗೆ 46.54/55 ರೂಪಾಯಿಗಳಿಗೆ ತಲುಪಿತ್ತು.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಹಾಗೂ ಯುರೋ ಮೌಲ್ಯದ ಚೇತರಿಕೆಯಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ,ಶೇ.0.1ರಷ್ಟು ಏರಿಕೆ ಕಂಡು 17,479.77 ಅಂಕಗಳಿಗೆ ತಲುಪಿದೆ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ರೂಪಾಯಿ,
ಫಾರೆಕ್ಸ್,
ಡಾಲರ್
ಮತ್ತಷ್ಟು
• ಆರ್ಬಿಐ ಕಠಿಣ ಕ್ರಮ
• ತೆರಿಗೆ ಸಂಗ್ರಹ ಏರಿಕೆ
• ಲೈಫ್ ಇನ್ಶ್ಯೂರೆನ್ಸ್ ವಹಿವಾಟಿನಲ್ಲಿ ಶೇ.18ರಷ್ಟು ಹೆಚ್ಚಳ
• 3ಜಿ ಮೊಬೈಲ್ ಯೋಜನೆ ಘೋಷಿಸಿದ ರಿಲಯನ್ಸ್
• ಇಂಧನ ದರ ಏರಿಕೆಗೆ ಮುಂದಿನ ವಾರದಲ್ಲಿ ಸಭೆ:ದೇವ್ರಾ
• ಶೀಘ್ರದಲ್ಲಿ ಅಹಾರ ದರಗಳು ಏರಿಕೆ:ಮೊಂಟೆಕ್