ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫೇಸ್‌ಬುಕ್ ನಿಷೇಧಿಸಿದ ಮಹಾರಾಷ್ಟ್ರ ಸಚಿವಾಲಯ (Mumbai|Facebook|Maharashtra government)
Bookmark and Share Feedback Print
 
ವಿಧಾನಸಭೆಯಲ್ಲಿ ಸಿಬ್ಬಂದಿಗಳು ಸೋಶಿಯಲ್ ನೆಟ್ವರ್ಕ್‌ ತಾಣವಾದ ಫೇಸ್‌ಬುಕ್‌‌ನಲ್ಲಿ ಮುಳುಗಿ ಅನಗತ್ಯ ಕಾಲ ಕಳೆಯುತ್ತಿರುವುದರಿಂದ, ಫೇಸ್‌ಬುಕ್ ಬಳಕೆ ನಿಷೇಧಿಸಿ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ.

ವಿಧಾನಸಭೆಯ ಬಹುತೇಕ ಸಿಬ್ಬಂದಿ ಫೇಸ್‌ಬುಕ್ ತಾಣದಲ್ಲಿ ಮುಳುಗಿ ಕಾಲ ವ್ಯಯ ಮಾಡುತ್ತಿರುವ ದೂರುಗಳು ಬಂದಿದ್ದರಿಂದ ಮಾಹಿತಿ ತಂತ್ರಜ್ಞಾನ ಇಲಾಖೆ ಫೇಸ್‌ ಬಳಕೆಗೆ ನಿಷೇಧ ಹೇರಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸರಕಾರದ ಕ್ರಮ ಸಿಬ್ಬಂದಿಗಳ ಅಕ್ರೋಷಕ್ಕೆ ಕಾರಣವಾಗಿದೆ.ಫೇಸ್‌ಬುಕ್‌ನಿಂದ ಕೆಲಸಗಳಿಗೆ ತೊಂದರೆಯಾಗಿದೆ ಎಂದು ಉನ್ನತ ಅಧಿಕಾರಿಗಳ ತಪ್ಪು ಭಾವನೆಯಾಗಿದೆ. ವಿರಾಮದ ವೇಳೆ ಅಥವಾ ಕೆಲಸದ ಒತ್ತಡವಿಲ್ಲದಿದ್ದಲ್ಲಿ ಮಾತ್ರ ಫೇಸ್‌ಬುಕ್‌ ಬಳಸುತ್ತೇವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ