ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೋನಿ ಸಿಇಒಗೆ 8.8 ಮಿಲಿಯನ್ ಡಾಲರ್ ವೇತನ (Sony Corp | CEO | Howard Stringer | Japan)
Bookmark and Share Feedback Print
 
ಸೋನಿ ಕಾರ್ಪೋರೇಶನ್ ಕಂಪೆನಿ, ಸತತ ಎರಡನೇ ವರ್ಷದ ಅವಧಿಯಲ್ಲಿ ನಷ್ಟ ಅನುಭವಿಸಿದೆ ಎಂದು ವಾರ್ಷಿಕವಾಗಿ 8.8 ಮಿಲಿಯನ್ ಡಾಲರ್ ವೇತನ ಪಡೆಯುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊವಾರ್ಡ್ ಸ್ಟ್ರಿಂಗರ್ ಹೇಳಿದ್ದಾರೆ.

ಸೋನಿ ಕಾರ್ಪೋರೇಶನ್‌ನ ಮಹಿಳಾ ವಕ್ತಾರೆಯಾದ ಮಾಮಿ ಇಮಾದಾ ಮಾತನಾಡಿ, ಮಾರ್ಚ್ 2010ಕ್ಕೆ ಆರ್ಥಿಕ ವರ್ಷ ಅಂತ್ಯಗೊಂಡಂತೆ ವೇಲ್ಸ್ ಸಂಜಾತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೊವಾರ್ಡ್ ಶೇರು ಆಯ್ಕೆ ಸೇರಿದಂತೆ ವಾರ್ಷಿಕವಾಗಿ 8.8 ಮಿಲಿಯನ್ ಡಾಲರ್‌ಗಳ ವೇತನ ಪಡೆಯುತ್ತಿದ್ದಾರೆ ಎಂದು ಶೇರುದಾರರ ಸಭೆಯಲ್ಲಿ ಬಹಿರಂಗಪಡಿಸಲಾಗಿದೆ.

ಕಂಪೆನಿಯ ನೂತನ ನಿಯಮಾವಳಿಯಂತೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೇತನದಲ್ಲಿ ಏರಿಕೆ ಮಾಡಲಾಗಿದ್ದು,ಸಿಇಒಗಳ ಪರಿಹಾರ ಪ್ಯಾಕೇಜ್‌ 100 ಮಿಲಿಯನ್ ಯೆನ್‌ಗಳಿಗೆ ತಲುಪಿದೆ ಎಂದು ಸೋನಿ ಕಾರ್ಪೋರೇಶನ್‌ನ ಮಹಿಳಾ ವಕ್ತಾರೆಯಾದ ಮಾಮಿ ಇಮಾದಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ