ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಚೀನಾದ ಹಾಲು, ಹಾಲು ಉತ್ಪನ್ನಗಳ ನಿಷೇಧ ವಿಸ್ತರಣೆ
(Milk | Milk products | Ban | Foreign trade | China | India)
Feedback
Print
ಚೀನಾದ ಹಾಲು, ಹಾಲು ಉತ್ಪನ್ನಗಳ ನಿಷೇಧ ವಿಸ್ತರಣೆ
ನವದೆಹಲಿ, ಗುರುವಾರ, 24 ಜೂನ್ 2010( 17:21 IST )
ಚೀನಾದ ಹಾಲು ಮತ್ತು ಹಾಲು ಉತ್ಪನ್ನಗಳ ಮೇಲಿನ ನಿಷೇಧವನ್ನು ಮುಂದಿನ ಆರು ತಿಂಗಳುಗಳ ಅವಧಿಗೆ ವಿಸ್ತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಮೂಲಗಳು ತಿಳಿಸಿವೆ.
ಭಾರತ, ನೆರೆಯ ರಾಷ್ಟ್ರವಾದ ಚೀನಾದಿಂದ ಚಾಕೋಲೇಟ್ ಉತ್ಪನ್ನಗಳು ಕ್ಯಾಂಡಿಸ್,ಕಲ್ಲು ಸಕ್ಕರೆ, ಹಾಲಿನಿಂದ ತಯಾರಿಸಲಾದ ಉತ್ಪನ್ನಗಳನ್ನು ನಿಷೇಧಿಸಿದೆ.
ನಿಷೇಧದ ಅವಧಿಯನ್ನು ಮುಂದಿನ ಆರು ತಿಂಗಳುಗಳವರೆಗೆ ವಿಸ್ತರಿಸಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.
2008
ರ ಸೆಪ್ಟೆಂಬರ್‌ನಿಂದ ಚೀನಾದ ಹಾಲು ಹಾಗೂ ಹಾಲು ಉತ್ಪನ್ನಗಳನ್ನು ಭಾರತ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಹಾಲು,
ಹಾಲು ಉತ್ಪನ್ನಗಳು,
ನಿಷೇಧ,
ವಿದೇಶಾಂಗ ಇಲಾಖೆ,
ಚೀನಾ,
ಭಾರತ
ಮತ್ತಷ್ಟು
• ಶೇ.16.90ಕ್ಕೆ ಏರಿಕೆಯಾದ ಅಹಾರ ಹಣದುಬ್ಬರ ದರ
• ಸ್ಥಿರ ವಹಿವಾಟು:ಚಿನ್ನದ ದರದಲ್ಲಿ 120 ರೂ. ಏರಿಕೆ
• ಮದ್ಯ, ಸಿಗರೇಟು ಸೇವನೆ: ಕಂಪೆನಿಗಳಿಗೆ 800 ಕೋಟಿ ನಷ್ಟ
• ಅಲ್ಟೋ ಮಾದರಿಯ ಕಾರು ಮಾರುಕಟ್ಟೆಗೆ
• ಭಾರತದ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಏರಿಕೆ
• ಬಡ್ಡಿ ದರ ಏರಿಕೆ ಸಾಧ್ಯತೆ