ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಚಿನ್ನದ ದರ : ಪ್ರತಿ 10ಗ್ರಾಂಗೆ 18,600 ರೂಪಾಯಿ
(Gold | Bullion | Silver | Global markets)
Feedback
Print
ಚಿನ್ನದ ದರ : ಪ್ರತಿ 10ಗ್ರಾಂಗೆ 18,600 ರೂಪಾಯಿ
ನವದೆಹಲಿ, ಬುಧವಾರ, 21 ಜುಲೈ 2010( 17:50 IST )
ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ಪ್ರತಿ 10ಗ್ರಾಂಗೆ 125 ರೂಪಾಯಿಗಳಷ್ಟು ಏರಿಕೆಯಾಗಿ 18,600 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 80 ರೂಪಾಯಿಗಳಷ್ಟು ಏರಿಕೆಯಾಗಿ 28,980 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ವಹಿವಾಟು ಚೇತರಿಕೆಯಿಂದಾಗಿ, ಚಿನ್ನ ಹಾಗೂ ಬೆಳ್ಳಿಯ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಗಳ ಡೀಲರ್‌ಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 8.10 ಡಾಲರ್‌ಗಳ ಏರಿಕೆಯಾಗಿ 1192.20 ಡಾಲರ್‌ಗಳಿಗೆ ಏರಿಕೆಯಾಗಿದೆ.
ಪರಿಶುದ್ಧ ಚಿನ್ನದ (99.99)ದರದಲ್ಲಿ ಪ್ರತಿ 10ಗ್ರಾಂಗೆ 125 ರೂಪಾಯಿಗಳಷ್ಟು ಏರಿಕೆಯಾಗಿ 18,600 ರೂಪಾಯಿಗಳಿಗೆ ತಲುಪಿದೆ. ಬೆಳ್ಳಿಯ ನಾಣ್ಯಗಳ (100) ದರದಲ್ಲಿ ಕೂಡಾ 100 ರೂಪಾಯಿಗಳಷ್ಟು ಏರಿಕೆಯಾಗಿ 34,100 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಚಿನ್ನ,
ಚಿನಿವಾರಪೇಟೆ,
ಬೆಳ್ಳಿ,
ಜಾಗತಿಕ ಮಾರುಕಟ್ಟೆ
ಮತ್ತಷ್ಟು
• ಕಾರುಗಳ ಮಾರಾಟದಲ್ಲಿ ಹೆಚ್ಚಳ:ಟೋಯೋಟಾ
• ಕೊಟಾಕ್ ಮಹೀಂದ್ರಾ ಬ್ಯಾಂಕ್ ಲಾಭದಲ್ಲಿ ಹೆಚ್ಚಳ
• ಸರಕು, ಸೇವಾ ಕ್ಷೇತ್ರಗಳಿಗೆ ಏಕೀಕೃತ ತೆರಿಗೆ ಪದ್ದತಿ:ಪ್ರಣಬ್
• ಪೆಪ್ಸಿಕೊ ಕಂಪೆನಿ ನಿವ್ವಳ ಆದಾಯದಲ್ಲಿ ಶೇ.14ರಷ್ಟು ಹೆಚ್ಚಳ
• ಆಪಲ್ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ.78ರಷ್ಟು ಏರಿಕೆ
• ಫಾರೆಕ್ಸ್:ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ