ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಪೆಕ್ಟ್ರಂ ನಿಗದಿತಿ ಅವಧಿಗೆ ಹಂಚಿಕೆಯಾಗಲಿ:ಭಾರ್ತಿ (India | Telecom Summit | Bharti Airtel | Zambia|Kuwait)
Bookmark and Share Feedback Print
 
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌‍ಟೆಲ್, ಸೆಪ್ಟೆಂಬರ್ ವೇಳೆಗೆ 3ಜಿ ತರಂಗಾಂತರಗಳನ್ನು ಸರಕಾರ ಹಂಚಿಕೆ ಮಾಡುವಲ್ಲಿ ವಿಫಲವಾದಲ್ಲಿ ಅನುಮತಿ ಅವದಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದೆ.

3ಜಿ ತರಂಗಾಂತರಗಳನ್ನು ನಿಗದಿತ ಅವದಿಗೆ ಟೆಲಿಕಾಂ ಕಂಪೆನಿಗಳಿಗೆ ಹಂಚಿಕೆಯಾಗಬೇಕು. ಇಲ್ಲವಾದಲ್ಲಿ ಲೈಸೆನ್ಸ್ ಅವಧಿಯನ್ನು ವಿಸ್ತರಿಸಬೇಕು ಎಂದು ಭಾರ್ತಿಏರ್‌ಟೆಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಖಿಲ್ ಗುಪ್ತಾ ಟೆಲಿಕಾಂ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.

ತರಂಗಾಂತರಗಳ ಅವಧಿ, ತರಂಗಾಂತರಗಳ ಹಂಚಿಕೆಯಾದ ನಂತರ 20 ವರ್ಷಗಳವರೆಗೆ ನಿಗದಿಪಡಿಸಲಿದೆ.

3ಜಿ ತರಂಗಾಂತರಗಳ ಹರಾಜಿನ ನಿಯಮಗಳು ಹಾಗೂ ತರಂಗಾಂತರಗಳ ಕೊರತೆಯಿಂದಾಗಿ, ಹರಜು ಗರಿಷ್ಠ ಏರಿಕೆ ಕಂಡಿತು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸುನೀಲ್ ಮಿತ್ತಲ್ ನೇತೃತ್ವದ ಭಾರ್ತಿಏರ್‌ಟೆಲ್,ಕುವೈತ್ ಮೂಲತ ಟೆಲಿಕಾಂ ಝೈನ್ ಕಂಪೆನಿಯನ್ನು 10.7 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ