ದೇಶದ ವಿದೇಶಿ ವಿನಿಮಯ ಸಂಗ್ರಹ ಜುಲೈ 23ಕ್ಕೆ ವಾರಂತ್ಯಗೊಂಡಂತೆ 1.037 ಬಿಲಿಯನ್ ಡಾಲರ್‌ಗಳ ಏರಿಕೆಯಾಗಿ 182.9 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.ಕಳೆದ ವಾರದ ಅವಧಿಯಲ್ಲಿ ವಿದೇಶಿ ವಿನಿಮಯ ಸಂಗ್ರಹ 281.9 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ
ಕಳೆದ ವಾರದ ಅವಧಿಯಲ್ಲಿ ವಿದೇಶಿ ವಿನಿಮಯ ಸಂಗ್ರಹ255.677 ಬಿಲಿಯನ್ ಡಾಲರ್‌ಗಳಿಂದ 256.714 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕ ಕರೆನ್ಸಿಯನ್ನು ಹೊರತುಪಡಿಸಿ, ಯುರೋ, ಸ್ಟೆರ್ಲಿಂಗ್ ಮತ್ತು ಯೆನ್ ಸೇರಿದಂತೆ ಇತರ ಕರೆನ್ಸಿಗಳ ಏರಿಳಿಕೆಯನ್ನು ಡಾಲರ್‌ಗಳ ಮೌಲ್ಯ ಮಾಪನ ಮಾಡಲಾಗುತ್ತದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.