ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯೂನಿನಾರ್‌ನಿಂದ ಕರೆದರ ಕಡಿತ (Uninar)
Bookmark and Share Feedback Print
 
ನವದೆಹಲಿ: ಮೊಬೈಲ್ ಸೇವಾ ಸಂಸ್ಥೆ ಯೂನಿನಾರ್, ಪ್ರತಿ ಸೆಕೆಂಡ್‌ಗೆ ಒಂದು ಪೈಸೆ ಕರೆ ದರದಲ್ಲಿ ಶೇ 60ರಷ್ಟು ಕಡಿತ ಘೋಷಿಸಿದೆ. ಇದರಿಂದ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳು ಪ್ರತಿ ಸೆಕೆಂಡ್‌ಗೆ 0.4 ಪೈಸೆಯಷ್ಟು ಕಡಿಮೆಯಾಗಲಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೂನಿನಾರ್ನಿಂದ ಕರೆದರ ಕಡಿತ