ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೂರು ಪಟ್ಟು ಲಾಭ (China)
Bookmark and Share Feedback Print
 
ಬೀಜಿಂಗ್: ಚೀನಾದ ಅತಿ ದೊಡ್ಡ ಚಿನ್ನ ಉತ್ಪಾದಕ ಸಂಸ್ಥೆ 'ಚೀನಾ ನ್ಯಾಷನಲ್ ಗೋಲ್ಡ್ ಗ್ರೂಪ್ ಕಾರ್ಪ್' 2010ರ ಮೊದಲಾರ್ಧದಲ್ಲಿ 228 ಮಿಲಿಯನ್ ಡಾಲರ್ ಲಾಭಗಳಿಸುವ ಮೂಲಕ ಮೂರು ಪಟ್ಟು ಅಧಿಕ ಲಾಭವನ್ನು ಪಡೆದುಕೊಂಡಿದೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂರು ಪಟ್ಟು ಲಾಭ