ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಂಪೆನಿಗಳಿಗೆ ರಿಯಾಯ್ತಿ ಘೋಷಿಸಿ (Industry, package)
Bookmark and Share Feedback Print
 
ಮುಂಬೈ : ವಹಿವಾಟು ನಡೆಸುವ ಎಲ್ಲಾ ಕಂಪೆನಿಗಳು ಶೇ 25ರಷ್ಟು ಸಾರ್ವಜನಿಕರ ಪಾಲು ಹೊಂದಿರಬೇಕು ಎನ್ನುವ ನಿಯಮವನ್ನು ಸರ್ಕಾರಿ ಸ್ವಾಮ್ಯದ ಕಂಪೆನಿಗಳು (ಪಿಎಸ್‌ಯು) ಪಾಲಿಸುವುದು ಕಷ್ಟ ಎಂದು ಕೇಂದ್ರೋದ್ಯಮಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ