ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಾಫಿ: ಶೇ 53ರಷ್ಟು ರಫ್ತು ಹೆಚ್ಚಳ (coffie)
Bookmark and Share Feedback Print
 
ನವದೆಹಲಿ : ಪ್ರಸಕ್ತ ಸಾಲಿನ ಮೊದಲ 7 ತಿಂಗಳಲ್ಲಿ ದೇಶದ ಕಾಫಿ ರಫ್ತು ಪ್ರಮಾಣವು 1.78 ಲಕ್ಷ ಟನ್‌ಗಳಷ್ಟಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿನ 1.16 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಶೇ 53ರಷ್ಟು ಹೆಚ್ಚಳ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಫಿ ಶೇ 53ರಷ್ಟು ರಫ್ತು ಹೆಚ್ಚಳ