ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಿಲ್ ಅಂಬಾನಿಗೆ ನೋಟಿಸ್ (Anil ambani)
Bookmark and Share Feedback Print
 
ಮುಂಬೈ : ಷೇರುಪೇಟೆ ವಹಿವಾಟಿಗೆ ಸಂಬಂಧಿಸಿದಂತೆ, ಷೇರು ನಿಯಂತ್ರಣ ಮಂಡಳಿಯು (ಸೆಬಿ) ಅನಿಲ್ ಅಂಬಾನಿ ಸೇರಿದಂತೆ, ಅನಿಲ್ ಧೀರೂಭಾಯಿ ಅಂಬಾನಿ (ಎಡಿಎಜಿ) ಸಮೂಹದ ಎರಡು ಸಂಸ್ಥೆಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನಿಲ್ ಅಂಬಾನಿಗೆ ನೋಟಿಸ್