ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
(Dollar, Rupee)
Feedback
Print
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಮುಂಬೈ, ಮಂಗಳವಾರ, 10 ಆಗಸ್ಟ್ 2010( 13:25 IST )
ಭಾರತೀಯ ರೂಪಾಯಿ ಮೌಲ್ಯ ಇಳಿಕೆಯಾಗಿದೆ. ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ 46.25 ರೂ ದಾಖಲಾಗಿದ್ದು 13 ಪೈಸೆಯಷ್ಟು ಕುಸಿತವಾಗಿದೆ.
ಜಗತ್ತಿನ ಹಲವು ಕರೆನ್ಸಿಗಳ ಎದುರು ಡಾಲರ್ ಮೌಲ್ಯ ವರ್ಧನೆಯಾಗಿದ್ದು, ಭಾರತೀಯ ರೂಪಾಯಿ ಎದುರೂ ಕೂಡಾ ಸಹಜವಾಗಿಯೇ ತೂಕ ಹೆಚ್ಚಿಸಿಕೊಂಡಿದೆ.
ಆಮದುದಾರದಿಂದ ಹೆಚ್ಚಿದ ಡಾಲರ್‌ಗಳ ಬೇಡಿಕೆಯಿಂದಾಗಿ ಡಾಲರ್ ಮೌಲ್ಯವರ್ಧನೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಬಿಎಸ್ಇ 56.60 ಪಾಯಿಂಟ್ ಅಂದರೆ ಶೇ.0.31ರಷ್ಟು ಇಳಿಕೆ ಕಂಡು 18,230.90ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ರೂಪಾಯಿ,
ಡಾಲರ್
ಮತ್ತಷ್ಟು
• ಭಾರದ್ವಾಜ್ ಹೇಳಿಕೆ
• ಕೇಂದ್ರ ಸರಕಾರ ಯೋಜನೆ
• ಮುಂದಿನ ದಿನಗಳಲ್ಲಿ ಹಣದುಬ್ಬರ ಇನ್ನೂ ಏರಿಕೆ: ಆಸೋಚಾಮ್
• ರಿಲಯನ್ಸ್ ಕ್ಯಾಪಿಟಲ್ ನಿವ್ವಳ ಲಾಭದಲ್ಲಿ ಕುಸಿತ
• ಯುನಿಲಿವರ್: ಲಾಭದಲ್ಲಿ ಶೇ.37ರ ಹೆಚ್ಚಳ
• ಟಿಸಿಎಸ್ಗೆ ಆರು ಪ್ರಶಸ್ತಿಗಳ ಸುರಿಮಳೆ