ಹಣದುಬ್ಬರ ಇಳಿಕೆಗೆ ಕೇಂದ್ರ ಮನಸ್ಸು ಮಾಡಬೇಕು: ಅಹ್ಲುವಾಲಿಯಾ
ನವದೆಹಲಿ, ಮಂಗಳವಾರ, 10 ಆಗಸ್ಟ್ 2010( 20:03 IST )
ಮಾರ್ಚ್ 2011ರಲ್ಲಿ ಅಂತ್ಯವಾಗುವ ಈ ಹಣಕಾಸು ವರ್ಷದ ಉತ್ತರಾರ್ಧದಲ್ಲಿ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿನ ಗಮನ ಹರಿಸಿದರೆ, ಹಣದುಬ್ಬರವನ್ನು ಕಡಿಮೆ ಮಾಡಬಹುದು ಎಂದು ಕೇಂದ್ರ ಯೋಜನಾ ಸಮಿತಿಯ ಉಪಾಧ್ಯಕ್ಷ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.