ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ
(stock markets|indian rupee|dollar)
Feedback
Print
ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ
ಮುಂಬೈ, ಬುಧವಾರ, 11 ಆಗಸ್ಟ್ 2010( 13:06 IST )
ಭಾರತೀಯ ರೂಪಾಯಿ ಮೌಲ್ಯ ಮತ್ತೆ 10 ಪೈಸೆಯಷ್ಟು ಇಳಿಕೆಯಾಗಿದೆ.
ಫಾರೆಕ್ಸ್ ಹೇಳಿಕೆ ಪ್ರಕಾರ, ವಿಶ್ವದ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಏರಿಕೆಯಾಗುತ್ತಿದ್ದು, ಜೊತೆಗೆ ಡಾಲರ್‌ಗಳ ಆಮದು ಪ್ರಕ್ರಿಯೆಯೂ ಹೆಚ್ಚುತ್ತಿದೆ.
ಕಳೆದ ಒಂದು ವಾರದಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರು 27 ಪೈಸೆಯಷ್ಟು ಕುಸಿತವಾಗಿದೆ.
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 43.89 ಪಾಯಿಂಟ್ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ರೂಪಾಯಿ,
ಡಾಲರ್
ಮತ್ತಷ್ಟು
• ಇನ್ಫೋಸಿಸ್ಗೆ ಶೀಘ್ರವೇ ಉತ್ತರಾಧಿಕಾರಿ
• ಚಿನ್ನದ ಬೆಲೆ ಇಲಿಕೆ
• ಚಿನ್ನದ ಬೆಲೆಯಲ್ಲಿ 60 ರೂಪಾಯಿ ಇಳಿಕೆ
• ಏರಿಕೆ ಕಂಡ ಟಾಟಾ ಮೋಟಾರ್ಸ್ ನಿವ್ವಳ ಲಾಭ
• ಅಕ್ರಮ ಚಿನ್ನದ ವಹಿವಾಟು ಗೊತ್ತಿಲ್ಲ: ಆರ್ಬಿಐ
• ಹಣದುಬ್ಬರ ಇಳಿಕೆಗೆ ಕೇಂದ್ರ ಮನಸ್ಸು ಮಾಡಬೇಕು: ಅಹ್ಲುವಾಲಿಯಾ