ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಜಾಜ್ ಹಿಂದೂಸ್ತಾನ್‌ಗೆ ನಷ್ಟ (Bajaj Hindustan)
Bookmark and Share Feedback Print
 
ಬಜಾಜ್ ಹಿಂದೂಸ್ತಾನ್ ಲಿಮಿಟೆಡ್ ತನ್ನ ತ್ರೈಮಾಸಿಕ ಆರ್ಥಿಕ ಅವಧಿಯಲ್ಲಿ 149.1 ಮಿಲಿಯನ್ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ. ಸಂಸ್ಥೆಯ ಒಟ್ಟು ವೆಚ್ಚ 3.11 ಬಿಲಿಯನ್ ರೂಪಾಯಿಗಳಿಂದ 7.08 ಬಿಲಿಯನ್ ರೂಪಾಯಿಗಳಿಗೆ ಏರಿಕೆಯಾಗಿದ್ದು, ಸಂಸ್ಥೆ ನಷ್ಟ ಅನುಭವಿಸಿದೆ ಎಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಜಾಜ್ ಹಿಂದೂಸ್ತಾನ್