ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಟೋ ವಲಯ ನಿಯಂತ್ರಣಕ್ಕೆ ಸಮಿತಿ (Auto Industry)
Bookmark and Share Feedback Print
 
ವಾಹನ ತಯಾರಿಕಾ ವಲಯದ ಮೇಲೆ ನಿಯಂತ್ರಣ ತರಲು ವಿಶೇಷವಾದ ಸಮಿತಿ ರಚಿಸಲಾಗುತ್ತದೆ ಎಂದು ಕೇಂದ್ರ ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ವಿಲಾಸ್ ರಾವ್ ದೇಶ್‌ಮುಖ್ ಹೇಳಿದ್ದಾರೆ. ಆಟೋ ವಲಯದಿಂದ ಉತ್ತಮ ಕಾರ್ಯವನ್ನು ಹೊರತೆಗೆಯಲು ಹಾಗೂ ಆಟೋ ವಲಯದ ಅಭಿವೃದ್ಧಿಗಾಗಿ ಈ ಸಮಿತಿ ರಚಿಸಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಲಾಸ್ ರಾವ್ ದೇಶಮುಖ್