ಟೆಲಿಕಾಂ ಕಂಪೆನಿಗಳ ದರ ಏರಿಕೆ ಸಮರದ ಮಧ್ಯೆಯು, ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ 2.51ಬಿಲಿಯನ್ ರೂಪಾಯಿಗಳ ನಿವ್ವಳ ಲಾಭಗಳಿಸಿದೆ ಎಂದು ಂಕೆಪನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 16.37 ಬಿಲಿಯನ್ ರೂಪಾಯಿಗಳಿಸಿದ್ದ ಆರ್‌ಕಾಂ, ಪ್ರಸಕ್ತ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಕ್ರೂಢೀಕೃತ ನಿವ್ವಳ ಲಾಭ 2.51 ಬಿಲಿಯನ್ ರೂಪಾಯಿಗಳಿಗೆ ತಲುಪಿದೆ.
ಅನಿಲ್ ಧೀರುಭಾಯಿ ಅಂಬಾನಿ ಸಂಚಾಲಿತ ಕಂಪೆನಿ ಆರ್‌ಕಾಂ, ಕ್ರೂಢೀಕೃತ ನಿವ್ವಳ ಮಾರಾಟದಲ್ಲಿ ಶೇ.9ರಷ್ಟು ಕುಸಿತ ಕಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.