ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಎಸ್ಸಾರ್ ಎನರ್ಜಿ ನಿವ್ವಳ ಲಾಭದಲ್ಲಿ ಶೇ.28ರಷ್ಟು ಏರಿಕೆ
(PowerGrid | CWG | NTPC)
Feedback
Print
ಎಸ್ಸಾರ್ ಎನರ್ಜಿ ನಿವ್ವಳ ಲಾಭದಲ್ಲಿ ಶೇ.28ರಷ್ಟು ಏರಿಕೆ
ನವದೆಹಲಿ, ಗುರುವಾರ, 19 ಆಗಸ್ಟ್ 2010( 16:29 IST )
ಲಂಡನ್ ಶೇರುಪೇಟೆ ನೋಂದಾಯಿತ ಎಸ್ಸಾರ್ ಎನರ್ಜಿ, ವರ್ಷದ ಆರಂಭಿಕ ಆರು ತಿಂಗಳುಗಳ ಅವಧಿಯ ನಿವ್ವಳ ಲಾಭದಲ್ಲಿ ಶೇ.28ರಷ್ಟು ಏರಿಕೆಯಾಗಿ 111.9 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಹೂಡಿಕೆಯಲ್ಲಿ ಹೆಚ್ಚಳ ಹಾಗೂ ವಿದ್ಯುತ್ ವಹಿವಾಟಿನಲ್ಲಿ ಚೇತರಿಕೆಯಾಗಿ, ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಎಸ್ಸಾರ್ ಎನರ್ಜಿ ಉಪಾಧ್ಯಕ್ಷ ಪ್ರಶಾಂತ್ ರುವೈ ತಿಳಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ 155.5 ಮಿಲಿಯನ್ ಡಾಲರ್‌ಗಳ ನಿವ್ವಳ ಲಾಭವಾಗಿತ್ತು ಎಂದು ಎಸ್ಸಾರ್ ಎನರ್ಜಿ ಕಂಪೆನಿ, ಲಂಡನ್ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಎಸ್ಸಾರ್ ಎನರ್ಜಿ,
ಲಂಡನ್,
ನಿವ್ವಳ ಲಾಭ,
ಶೇರುಪೇಟೆ
ಮತ್ತಷ್ಟು
• 22.8ಕೋಟಿ ರೋಗಗ್ರಸ್ಥ ಮೊಟ್ಟೆಗಳ ವಾಪಸಾತಿಗೆ ನಿರ್ಧಾರ
• ಶೇ.10.35ಕ್ಕೆ ಇಳಿಕೆಯಾದ ಆಹಾರ ಹಣದುಬ್ಬರ ದರ
• ಸಕ್ಕರೆ ರಫ್ತು ನಿಷೇಧ ಹಿಂಪಡೆಯಲು ಚಿಂತನೆ:ಪವಾರ್
• ಆರ್ಬಿಐನಿಂದ ರೆಪೋ ದರಗಳ ಹೆಚ್ಚಳ ನಿರೀಕ್ಷೆ:ವರದಿ
• ಇನ್ಫೋಸಿಸ್ ಅಧ್ಯಕ್ಷರಾಗಿ ಕೆ.ವಿ.ಕಾಮತ್?
• ರಫ್ತು ವಹಿವಾಟು ವೃದ್ಧಿ