ತನ್ನ ನಿರ್ಧಾರವನ್ನು ಮತ್ತಷ್ಟು ಬಿಗಿಗೊಳಿಸಿರುವ ಕೇಂದ್ರ ಸರ್ಕಾರ, ಸಂದೇಶ ಕಳುಹಿಸುವವರ ಪತ್ತೆಗೆ ಸಹಕಾರಿಯಾಗುವ ಸರ್ವರ್ ಅನ್ನು ದೇಶದಲ್ಲಿ ಸ್ಥಾಪಿಸಿ ಇಲ್ಲವೇ ಇ-ಮೇಲ್ ಸೇವೆ ಸ್ಥಗಿತಗೊಳಿಸಿ ಎಂದು ಬ್ಲ್ಯಾಕ್ಬೆರಿ ಮೊಬೈಲ್ಗಳನ್ನು ತಯಾರಿಸುವ ಕೆನಡಾ ಮೂಲದ ರಿಸರ್ಚ್ ಇನ್ ಮೋಷನ್ (ಆರ್ಐಎಂ) ಕಂಪೆನಿಗೆ ಸೂಚಿಸಿದೆ.