ಸಗಟು ಧಾನ್ಯ ಮಾರುಕಟ್ಟೆಯಲ್ಲಿ ಬಾಸ್ಮತಿರಹಿತ ಭತ್ತದ ದರ ಪ್ರತಿ ಕ್ವಿಂಟಾಲ್‌ಗೆ 50 ರೂಪಾಯಿಗಳ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ನರೆಯ ರಾಜ್ಯಗಳಲ್ಲಿ ಉಂಟಾದ ಪ್ರವಾಹ ಹಾಗೂ ನಿರ್ಬಂಧನೆಗಳಿಂದಾಗಿ ಉತ್ಪಾದಕ ವಲಯಗಳಿಂದ ಮಾರುಕಟ್ಟೆ ಪ್ರವೇಶಿಸುವ ಭತ್ತದಲ್ಲಿ ಕೊರತೆಯಿಂದಾಗಿ, ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ದರದಲ್ಲಿ ಏರಿಕೆಯಾಗಿದೆ ಎಂದು ವಹಿವಾಟು ಮೂಲಗಳು ತಿಳಿಸಿವೆ.
ಬಾಸ್ಮತಿರಹಿತ ದರ ಪ್ರತಿ ಕ್ವಿಂಟಾಲ್‌ಗೆ 50 ರೂಪಾಯಿಗಳ ಏರಿಕೆಯಾಗಿ 1,750-1,775 ರೂಪಾಯಿಗಳಿಗೆ ಏರಿಕೆಯಾಗಿದೆ.