ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಜುಲೈ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.13.2ರಷ್ಟು ಹೆಚ್ಚಳ
(Exports | India | Government | Imports)
Feedback
Print
ಜುಲೈ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.13.2ರಷ್ಟು ಹೆಚ್ಚಳ
ನವದೆಹಲಿ, ಬುಧವಾರ, 1 ಸೆಪ್ಟೆಂಬರ್ 2010( 17:15 IST )
ಭಾರತದ ರಫ್ತು ವಹಿವಾಟು ಸತತ ಒಂಬತ್ತು ತಿಂಗಳ ಅವಧಿಗೆ ಏರಿಕೆ ಕಂಡಿದ್ದು, ಜುಲೈ ತಿಂಗಳ ಅವಧಿಯಲ್ಲಿ ಶೇ.13.2 ರಷ್ಟು ಏರಿಕೆ ಕಂಡು 16.24 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಜುಲೈ ತಿಂಗಳ ಅವಧಿಯ ಅಮುದು ವಹಿವಾಟಿನಲ್ಲಿ ಕೂಡಾ ಶೇ.34.3ರಷ್ಟು ಏರಿಕೆ ಕಂಡು 29.17 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಏಪ್ರಿಲ್ -ಜುಲೈ ತಿಂಗಳ ಅವಧಿಯಲ್ಲಿ ರಫ್ತು ವಹಿವಾಟು ಶೇ.30.1ರಷ್ಟು ಏರಿಕೆ ಕಂಡು 68.63 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಏಷ್ಯಾದ ಮೂರನೇ ಬಲಾಡ್ಯ ಆರ್ಥಿಕ ರಾಷ್ಟ್ರವಾದ ಭಾರತದ ರಫ್ತು ವಹಿವಾಟಿನಲ್ಲಿ ಶೇ.15ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ರಫ್ತು ವಹಿವಾಟು,
ಭಾರತ,
ಸರಕಾರ,
ಅಮುದು
ಮತ್ತಷ್ಟು
• ಎರಡು ತಿಂಗಳಲ್ಲಿ ಬ್ಲ್ಯಾಕ್ಬೆರ್ರೆ ಸಮಸ್ಯೆ ಪರಿಹಾರ
• ಮಾರುತಿ ಕಾರುಗಳ ಮಾರಾಟದಲ್ಲಿ ಹೆಚ್ಚಳ
• ಐಎಸ್ಡಿ ಕರೆ ದರ ಪ್ರತಿ ಸೆಕೆಂಡ್ಗೆ 1 ಪೈಸೆ:ವೀಡಿಯೋಕಾನ್
• ಎಚ್ಡಿಎಫ್ಸಿ ಬ್ಯಾಂಕ್ನಿಂದ ಬಡ್ಡಿ ದರ ಹೆಚ್ಚಳ ಘೋಷಣೆ
• ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಬಲವರ್ಧನೆ
• ವಜ್ರದ ಗಣಿಗಾರಿಕೆ ಆರಂಭ