ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಚಿವ ರಾಜಾಗೆ ನೋಟಿಸ್ ಜಾರಿ (Telecom)
Bookmark and Share Feedback Print
 
ದೂರಸಂಪರ್ಕ ಲೈಸೆನ್ಸ್ ನೀಡಿಕೆಯಲ್ಲಿ 70 ಸಾವಿರ ಕೋಟಿಗಳಷ್ಟು ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅರ್ಜಿಗಳ ವಿಚಾರಣೆ ಸಂಬಂಧ, ಸೂಕ್ತ ಉತ್ತರ ನೀಡಬೇಕೆಂದು ಸುಪ್ರೀಂಕೋರ್ಟ್, ದೂರಸಂಪರ್ಕ ಸಚಿವ ಎ. ರಾಜಾ, ಸಿಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಚಿವ ರಾಜಾಗೆ ನೋಟಿಸ್ ಜಾರಿ