ಬೆಂಗಳೂರು , ಗುರುವಾರ, 16 ಸೆಪ್ಟೆಂಬರ್ 2010( 10:03 IST )
ರಾಜ್ಯ ಸರ್ಕಾರದ ಹೊಸ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ (ಐಸಿಟಿ), ಹಾರ್ಡ್‌ವೇರ್ ಹಾಗೂ ಅನಿಮೇಷನ್ ನೀತಿ ಸಿದ್ಧಗೊಂಡಿದ್ದು, ಅ.28ರಂದು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.