ಬೆಂಗಳೂರು , ಶನಿವಾರ, 18 ಸೆಪ್ಟೆಂಬರ್ 2010( 09:46 IST )
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಸಲುವಾಗಿ ಇಸ್ರೇಲ್‌ನೊಂದಿಗೆ ಶೀಘ್ರದಲ್ಲಿ ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲಿದೆ’ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಅಶೋಕ್‌ಕುಮಾರ್ ಸಿ. ಮನೋಳಿ ತಿಳಿಸಿದ್ದಾರೆ.