ಬೆಂಗಳೂರು , ಶನಿವಾರ, 18 ಸೆಪ್ಟೆಂಬರ್ 2010( 09:47 IST )
ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಸಂಸ್ಥೆ (ಕೆಎಸ್‌ಡಿಎಲ್)ಯು ‘ಮೈಸೂರು ಸ್ಯಾಂಡಲ್ ಧೂಪ್’ ಹಾಗೂ ರಫ್ತು ಉದ್ದೇಶದಿಂದ ತಯಾರಿಸಲಾದ ‘ವೇವ್ ಲ್ಯಾವೆಂಡರ್’ ಸೋಪ್ ಉತ್ಪನ್ನಗಳನ್ನು ಗುರುವಾರ ನಗರದಲ್ಲಿ ಬಿಡುಗಡೆ ಮಾಡಿತು.