ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ವಸ್ತುಗಳ ದರಗಳಲ್ಲಿ ಶೇ 15.46ರಷ್ಟು ಏರಿಕೆ (Food)
Bookmark and Share Feedback Print
 
ಆಹಾರ ಪದಾರ್ಥಗಳ ಬೆಲೆ ಏರಿಕೆ ಸೂಚ್ಯಂಕವು ಸೆಪ್ಟೆಂಬರ್ 11ರಂದು ಕೊನೆಗೊಂಡ ವಾರದಲ್ಲಿ ಶೇ 15.46ಕ್ಕೆ ಏರಿಕೆಯಾಗಿದೆ.ಭಾರಿ ಮಳೆ ಹಾಗೂ ಜೀವನಾವಶ್ಯಕ ವಸ್ತುಗಳ ಸಾಗಾಟದಲ್ಲಿ ಉಂಟಾದ ಅಡಚಣೆಯಿಂದಾಗಿ ಆಹಾರ ಪದಾರ್ಥಗಳ ಬೆಲೆಗಳು ಏರಿಕೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಹಾರ ವಸ್ತು