ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಚಿನಿವಾರಪೇಟೆ: ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ
(Silver | Gold prices | New peak | Bullion market | Global markets)
Feedback
Print
ಚಿನಿವಾರಪೇಟೆ: ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ
ಮುಂಬೈ, ಬುಧವಾರ, 6 ಅಕ್ಟೋಬರ್ 2010( 15:49 IST )
ಚಿನಿವಾರಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ, ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಅಲ್ಪ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ ಖರೀದಿಯಲ್ಲಿ ಹೆಚ್ಚಳವಾಗಿದ್ದು, ಬೆಳ್ಳಿಯ ದರ ಮೊದಲ ಬಾರಿ ಪ್ರತಿ ಕೆಜಿಗೆ 35,000 ರೂಪಾಯಿಗಳಿಗೆ ಏರಿಕೆಯಾಗಿದೆ
ಬೆಳ್ಳಿಯ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ 840 ರೂಪಾಯಿಗಳಿಗೆ ಏರಿಕೆಯಾಗಿ 35,085 ರೂಪಾಯಿಗಳಿಗೆ ತಲುಪಿದೆ.
ಚಿನ್ನದ ದರ ಪ್ರತಿ 10 ಗ್ರಾಂಗೆ 140 ರೂಪಾಯಿಗಳ ಏರಿಕೆಯಾಗಿ 19,455 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಬೆಳ್ಳಿ,
ಚಿನ್ನದ ದರ ಚಿನಿವಾರಪೇಟೆ,
ಜಾಗತಿಕ ಮಾರುಕಟ್ಟೆ
ಮತ್ತಷ್ಟು
• ಸರಬರಾಜು ಕೊರತೆಯಿಂದ ಆಹಾರ ಹಣದುಬ್ಬರ ಹೆಚ್ಚಳ
• ಮೂಲ ಬಡ್ಡಿ ದರ ಏರಿಕೆ : ಮಾಸಿಕ ಕಂತು ಹೆಚ್ಚಳ ಸಾಧ್ಯತೆ
• ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ
• ಬ್ಯಾಂಕ್ ಸಾಲ ತುಟ್ಟಿ
• ಈರುಳ್ಳಿ ದರ ಗಗನಕ್ಕೆ
• ಅಗಸ್ಟ್ನಲ್ಲಿ 18.18 ಮಿನ್ ಮೊಬೈಲ್ ಗ್ರಾಹಕರ ಸೇರ್ಪಡೆ