ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಪೈಸ್ ಜೆಟ್ : ಮಾರನ್‌‌ರಿಂದ ಮತ್ತೆ ಶೇ.7.42ರಷ್ಟು ಶೇರು ಖರೀದಿ (Spice jet)
Bookmark and Share Feedback Print
 
ದೇಶದ ಕಡಿಮೆ ದರದ ವಿಮಾನಯಾನ ಸಂಸ್ಥೆ ಎನ್ನುವ ಖ್ಯಾತಿಗೊಳಗಾದ ಸ್ಪೈಸ್‌ಜೆಟ್‌‌ನ ಶೇ.7.42ರಷ್ಟು ಶೇರುಗಳನ್ನಮತ್ತೆ ಖರೀದಿಸುವಲ್ಲಿ ಸಂಚಾಲಕ ಕಲಾನಿಧಿ ಮಾರನ್ ಯಶಸ್ವಿಯಾಗಿದ್ದಾರೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. .
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಪೈಸ್ ಜೆಟ್, ಮಾರನ್, ಶೇರು, ಖರೀದಿ