ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
(Dollar | Rupee)
Feedback
Print
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
ಮುಂಬೈ, ಗುರುವಾರ, 14 ಅಕ್ಟೋಬರ್ 2010( 11:47 IST )
ಷೇರು ಮಾರುಕಟ್ಟೆ ಸೂಚ್ಯಂಕ ಏರಿದ ಬೆನ್ನಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ 26 ಪೈಸೆಯಷ್ಟು ಏರಿಕೆ ಕಂಡಿದೆ.
ರೂಪಾಯಿ ಮೌಲ್ಯ ಡಾಲರ್ ಎದುರು 26 ಪೈಸೆ ಏರಿಕೆ ಕಾಣುವ ಮೂಲಕ, ಪ್ರತಿ ಡಾಲರ್‌ಗೆ 44.25 ರೂಪಾಯಿಗಳಿಗೆ ತಲುಪಿದೆ. ಇದಕ್ಕೂ ಮೊದಲು ಇದು 44.51 ಆಗಿತ್ತು.
ಯುಎಸ್ ಡಾಲರ್ ಮತ್ತೆ ಯುರೋ, ಬ್ರಿಟೀಷ್ ಪೌಂಡ್ಹಾಗೂ ನ್ಯೂಯಾರ್ಕ್‌ನ ಇತರ ಪ್ರಮುಖ ಕರೆನ್ಸಿಗಳ ಎದುರು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಡಾಲರ್,
ರೂಪಾಯಿ
ಮತ್ತಷ್ಟು
• ಸಣ್ಣ ಹೂಡಿಕೆದಾರರಿಗೆ ಶೇ 5ರ ರಿಯಾಯ್ತಿ
• ಕೈಗಾರಿಕಾ ಉತ್ಪಾದನೆ ಕುಸಿತ
• ಪಂಜಾಬ್ ಹಣಕಾಸು ಸಚಿವ ಮನ್ಪ್ರೀತ್ ಬಾದಲ್ ವಜಾ
• ದೇಶದ ಐಟಿ ಕ್ಷೇತ್ರಕ್ಕೆ ಚೀನಾ ಭಾರಿ ಸವಾಲು
• ವಿದೇಶಿ ನೇರ ಬಂಡವಾಳದ ಒಳಹರಿವು ಕುಸಿತ
• ಸೀಜನ್ ಬೇಡಿಕೆ: ಚಿನ್ನ, ಬೆಳ್ಳಿ ದರದಲ್ಲಿ ಅಲ್ಪ ಏರಿಕೆ