ಸ್ಕೋಡಾ ಫಾಬಿಯಾ ಬೆಲೆ ಇಳಿಕೆ

ಕಾರುಗಳ ಮಾರಾಟದಲ್ಲಿ ಭಾರೀ ಸ್ಪರ್ಧೆ ಆರಂಭವಾಗಿದ್ದು, ಮೊನ್ನೆಯಷ್ಟೇ ಹ್ಯುಂಡೈ ತನ್ನ ಐ10 ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಸ್ಕೋಡಾ ತನ್ನ ಫಾಬಿಯಾ ಕಾರಿನ ಬೆಲೆಯನ್ನು ಕೊಂಚ ಇಳಿಸಿದೆ. ಸ್ಕೋಡಾ ಫಾಬಿಯಾದ ಆರಂಭಿಕ ಬೆಲೆ ಈ ಮೊದಲು 5.02 (ಪೆಟ್ರೋಲ್) ಇದ್ದುದು ಇದೀಗ 4.35ಕ್ಕೆ ಇಳಿದಿದೆ.