ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಇದೀಗ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಸಾಂತಾಪೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ವಿಶ್ವದೆಲ್ಲೆಡೆ ಈ ಕಾರು ಈಗಾಗಲೇ ಬಿಡುಗಡೆ ಕಂಡಿದ್ದು, ಈಗಾಗಲೇ 20 ಲಕ್ಷ ಕಾರುಗಳು ಮಾರಾಟವಾಗಿವೆ. ಇದೀಗ ಭಾರತೀಯ ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಈ ಹೊಸ ಸಾಂತಾಪೆಯ ಬೆಲೆ 20 ಲಕ್ಷ ರೂಪಾಯಿಗಳಿಂದ 23 ಲಕ್ಷಗಳು.